Premalogy
Premalogy
February 12, 2025 at 04:18 AM
*ಪಾರ್ವತಿಯು ಶಿವನನ್ನು* ರಾಧೆಯು ಕೃಷ್ಣನನ್ನು *ನನ್ನವಳು ನನ್ನನ್ನು* *ಅಪ್ಪಿಕೊಂಡಾಗ ಸಿಗುವ ನೆಮ್ಮದಿ* ನೋವನ್ನು ಮರೆಸುವ ದಿವ್ಯ ಔಷಧಿ ಮುತ್ತು ಒಳಗೆ ಇರಲು ಬೆಚ್ಚಗೆ ಕಾರಣ ಕಪ್ಪೆಚಿಪ್ಪಿನ ಬಿಸಿ ಅಪ್ಪುಗೆ 🫂 ಬೆಸೆಯಲು ಪ್ರೀತಿಯ ಬೆಸುಗೆ ಬೇಕು *ಬೆಚ್ಚನೆಯ ಅಪ್ಪುಗೆ* *🥰 𝐇𝐚𝐩𝐩𝐲 𝗛𝘂𝗴 𝐃𝐚𝐲 ಚಿನ್ನ*

Comments