Premalogy
Premalogy
February 12, 2025 at 02:40 PM
12-02-2025 ಇಂದಿಗೆ 13 ವರ್ಷಗಳ ಹಿಂದೆ ಅಂದ್ರೆ 12-02-2012 ರಂದು ಯಾವುದೊ ಒಂದು project paper ಮೇಲೆ ಹಾಕಿರೊ ನನ್ನ ಕಂಪನಿಯ ಮುದ್ರೆ ಮತ್ತು ನನ್ನ ಸಹಿ🖊️ *ನನ್ನ ಮೊಟ್ಟ ಮೊದಲ startup ❤️* ಇಷ್ಟಪಟ್ಟು ತುಂಬಾ ಪ್ರೀತಿಯಿಂದ ಆರಂಭ ಮಾಡಿದ್ದು 😍 ಇಂದು ಬರಿ ನೆನಪು ಮಾತ್ರ 😔

Comments