
Premalogy
February 22, 2025 at 03:45 AM
*💏 ನನ್ನವಳ ❤️ ಒಲವಿನ 🎁 ಉಡುಗೊರೆ 😍*
ಇಂದಿಗೆ 22-02-2025 ಎರಡು ವರ್ಷಗಳ ಹಿಂದೆ 22-02-2023 ರಂದು ನನ್ನವಳು ನನಗೆ ಕೊಟ್ಟ ಒಲವಿನ ಉಡುಗೊರೆಯನ್ನು ಪ್ರೀತಿಯಿಂದ ಜೋಪಾನವಾಗಿ ನೋಡಿಕೊಳ್ಳುತ್ತಿರುವೆ.