Davanagere District Police
Davanagere District Police
January 31, 2025 at 07:24 AM
*ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ:* ಸುಕನ್ಯಾ ಸಮೃದ್ದಿ ಯೋಜನೆ ಅಡಿಯಲ್ಲಿ ಸಾರ್ವಜನಿಕರಿಗೆ ಒಟ್ಟು 1,08,500/- ರೂ ಗಳನ್ನು ವಂಚಿಸಿ ಅಧಿಕಾರ ದುರುಪಯೋಗ ಪಡಿಸಿದ ಆರೋಪಿಗೆ 01 ವರ್ಷ 06 ತಿಂಗಳಕಾಲ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000/-ರೂ ದಂಡ ವಿಧಿಸಿದ ಘನ ನ್ಯಾಯಾಲಯ #spdavanagere #basavapattanaps #conviction #davanagere

Comments