Davanagere District Police WhatsApp Channel

Davanagere District Police

2.8K subscribers

About Davanagere District Police

Official WhatsApp channel of Davanagere District Police Follow this channel and get Davanagere district police updates ದಾವಣಗೆರೆ ಜಿಲ್ಲಾ ಪೊಲೀಸ್ ವಾಟ್ಸಪ್ ಚಾನಲ್ ಅನ್ನು ಫಾಲೋ ಮಾಡಿ ಜಿಲ್ಲಾ ಪೊಲೀಸ್ ಕಾರ್ಯಗಳ ಬಗ್ಗೆ Updates ಪಡೆಯಿರಿ. ಪೊಲೀಸ್ ಗೆ ಸಂಬಂಧಿಸಿದಂತೆ ಯಾವುದೇ ತುರ್ತು ಸೇವೆಗಳಿಗಾಗಿ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ

Similar Channels

Swipe to see more

Posts

Davanagere District Police
Davanagere District Police
6/17/2025, 2:10:47 PM

#ದಾವಣಗೆರೆ_ಜಿಲ್ಲಾ_ಪೊಲೀಸ್ *ದಿನಾಂಕ:18-06-2025 ರಂದು ಬೆಳಗ್ಗೆ 11-00 ಗಂಟೆಗೆ ದಾವಣಗೆರೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ ಅಧ್ಯಕ್ಷತೆಯಲ್ಲಿ “ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ”ಯನ್ನು ಹಮ್ಮಿಕೊಳ್ಳಲಾಗಿರುತ್ತದೆ* . *ಸದರಿ ಸಭೆಗೆ ಜಿಲ್ಲೆಯ ಎಲ್ಲಾ ಎಸ್ಸಿ - ಎಸ್ಟಿ ವರ್ಗಗಳ ಮುಖಂಡರುಗಳು ಹಾಗೂ ನಾಗರೀಕರು ಆಗಮಿಸಲು ಈ ಮೂಲಕ ತಿಳಿಸಲಾಗಿದೆ* . #spdavanagere #davanagerepolice #SC_ST #meeting

Post image
🙏 1
Image
Davanagere District Police
Davanagere District Police
6/15/2025, 7:00:11 AM

#ದಾವಣಗೆರೆ_ಜಿಲ್ಲಾ_ಪೊಲೀಸ್ ಸಾರ್ವಜನಿಕರ ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವ ಸಮಸ್ತ ಜನತೆಯ ಗಮನಕ್ಕೆ: ಜೂನ್ 16 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರು ವಿವಿಧ ಕಾರ್ಯಕ್ರಮಗಳ ನಿಮಿತ್ತ ದಾವಣಗೆರೆ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ರಸ್ತೆ ಮಾರ್ಗ ಬದಲಾವಣೆ ಹಾಗೂ ವಾಹನ ನಿಲ್ದಾಣ ಬದಲಾವಣೆ, ಪಾರ್ಕಿಂಗ್ ಸ್ಥಳಗಳ ಬಗ್ಗೆ ಪ್ರಕಟಣೆ #spdavanagere #TrafficPolice #trafficdiversions #parkingplace #davanagere #davanagerepolice

Davanagere District Police
Davanagere District Police
6/18/2025, 1:52:45 PM

ಚನ್ನಗಿರಿ ಟೌನ್ ಶ್ರೀ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಶ್ರೀ ಸ್ಯಾಮ್ ವರ್ಗೀಸ್ ಐಪಿಎಸ್ ರವರ ನೇತೃತ್ವದಲ್ಲಿ *ದ್ವಿ ಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಬಗ್ಗೆ* ಜಾಗೃತಿ ಮೂಡಿಸಿರುತ್ತಾರೆ. ಚನ್ನಗಿರಿ ಪೊಲೀಸ್ ನಿರೀಕ್ಷಕರಾದ ಶ್ರೀ ರವೀಶ್ ರವರು ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು

👏 1
Video
Davanagere District Police
Davanagere District Police
6/17/2025, 3:07:38 PM

#ದಾವಣಗೆರೆ_ಜಿಲ್ಲಾ_ಪೊಲೀಸ್ *ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಿ.* *ಸುರಕ್ಷಿತವಾಗಿರಿ ಹಾಗೂ ಜವಾಬ್ದಾರಿಯುತವಾಗಿರಿ* #spdavanagere #wearhelmetsforsafety #wearhelmetsavelife #davanagerepolice #davanagere #helmet #FollowTrafficRules

Post image
🙏 2
Image
Davanagere District Police
Davanagere District Police
6/15/2025, 7:00:08 AM
Post image
👍 1
Image
Davanagere District Police
Davanagere District Police
6/18/2025, 9:57:04 AM

Emergency? Don't panic.. Dial 112, India's all in one Emergency number

👍 👏 🙏 5
Video
Davanagere District Police
Davanagere District Police
6/19/2025, 1:46:06 PM

ಸಾರ್ವಜನಿಕರ ಗಮನಕ್ಕೆ!

Post image
👍 🙏 🤔 5
Image
Davanagere District Police
Davanagere District Police
6/18/2025, 6:44:36 PM

ಪ್ರಿಯ ವಿದ್ಯಾರ್ಥಿಗಳೇ, ಮಾದಕ ವ್ಯಸನಕ್ಕೆ ಒಳಗಾಗದಿರಿ ಯಾವುದೇ ತುರ್ತು ಪರಿಸ್ಥಿತಿಗೆ 112ಗೆ, ಮಾದಕ ವಸ್ತುಗಳ ಮಾರಾಟ ತಡೆಗೆ 1908 ಗೆ ಕರೆಮಾಡಿ #spdavanagere #davanagere #112helpline #1908

👍 👏 4
Video
Davanagere District Police
Davanagere District Police
6/15/2025, 7:00:08 AM
Post image
Image
Davanagere District Police
Davanagere District Police
6/14/2025, 8:06:00 AM

#ದಾವಣಗೆರೆ_ಜಿಲ್ಲಾ_ಪೊಲೀಸ್ ಹಿರಿಯ ನಾಗರಿಕರು ರಸ್ತೆ ದಾಟುವಾಗ ವಾಹನ ಚಾಲಕರು ತಾಳ್ಮೆವಹಿಸಿ Be patient when an elderly is crossing #spdavanagere #davanagerepolice #FollowTrafficRules #davanagere #seniorcitizens

Post image
👍 ❤️ 😂 😢 🙏 7
Image
Link copied to clipboard!