Davanagere District Police
Davanagere District Police
February 1, 2025 at 05:42 AM
CEIR Portal ಮೂಲಕ ಕಳೆದು ಹೋದ ನಿಮ್ಮ ಮೊಬೈಲ್ ನ್ನು Block ಮಾಡುವ ವಿಧಾನಗಳು. ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಕೊಂಡಲ್ಲಿ Block ಮಾಡಲು CEIR Portal ನಲ್ಲಿ ಈ ಕೆಳಕಂಡ ಅಂಶಗಳನ್ನು ಪಾಲಿಸಿ Youtube Link: https://youtu.be/8_JQGVKoun4 #spdavanagere #ceir #mobile
👍 1

Comments