
Davanagere District Police
February 1, 2025 at 02:23 PM
#ದಾವಣಗೆರೆ_ಜಿಲ್ಲಾ_ಪೊಲೀಸ್
*ವಿದ್ಯಾ ನಗರ ಪೊಲೀಸರ ಕಾರ್ಯಚರಣೆ, ವಂಚನೆ ಪ್ರಕರಣದಲ್ಲಿ ಓರ್ವ ಆರೋಪಿತನ ಬಂಧನ* , *2.20 ಲಕ್ಷ ರೂ ನಗದು ಹಾಗೂ ಒಂದು ಕಾರು ವಶಪಡಿಸಿಕೊಳ್ಳಲಾಗಿದೆ* .
#spdavanagere #davanagere #vidyanagaraps #accusedarrest
👍
1