Davanagere District Police
                                
                            
                            
                    
                                
                                
                                February 2, 2025 at 03:16 AM
                               
                            
                        
                            *ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ* 
ದಯವಿಟ್ಟು ಯಾರು ಕೂಡ ನಿಮಗೆ ಬರುವಂತ  ಫೋಟೋ (from known or unknown number)ಆಗಲಿ ವಿಡಿಯೋ ಆಗಲಿ download ಮಾಡಬೇಡಿ ಈಗಾಗಲೇ ಕೆಲವೊಂದು *ಪಿಶಿಂಗ್* *ಅಟ್ಯಾಕ್*  ಆಗುತ್ತಿವೆ, ಹೇಗೆಂದರೆ ಕೇವಲ ಕಳುಹಿಸಿರುವಂತ ಫೋಟೋ/ವಿಡಿಯೋ download ಮಾಡಿದರೆ ಸಾಕು ನಿಮ್ಮ ಫೋನಿನ *IP grab* ಆಗುತ್ತದೆ ಈ ವ್ಯವಸ್ಥೆ ಬ್ಯಾಕ್ ಗ್ರೌಂಡ್ ಅಲ್ಲಿ ರನ್ ಆಗುತ್ತಿದೆ  ದಯವಿಟ್ಟು ಈ ಬಗ್ಗೆ ಜಾಗೃತಿ ಇಂದ ಇರಬೇಕಾಗಿ ವಿನಂತಿ🙏.
ಮತ್ತೆ ಇದಕ್ಕೆ solution ಸಹ simple ಇದ್ದು whatsapp settings ಅಲ್ಲಿ *Photos and Media Auto Download off* ಮಾಡಿ, ಸಾಧ್ಯವಾದಷ್ಟು ಈ *ಫಿಶಿಂಗ್ ದಾಳಿ* ಯಿಂದ ತಪ್ಪಿಸಿಕೊಳ್ಳಬಹುದು.
#spdavanagere  #cybersafety #awareness
                        
                    
                    
                    
                    
                    
                                    
                                        
                                            🙏
                                        
                                    
                                    
                                        2