
Davanagere District Police
February 7, 2025 at 07:38 AM
🚨Alert: ಆನ್ಲೈನ್ನಲ್ಲಿ ಮಹಾಕುಂಭಮೇಳದ ವಿಶೇಷ ಪ್ರವಾಸದ ಪ್ಯಾಕೇಜ್ ಆಫರ್ಗಳನ್ನು ಅಥವಾ ಕುಂಭಮೇಳದಲ್ಲಿ ರೂಮ್ ಬುಕಿಂಗ್ ಮಾಡಲು ಹುಡುಕುತ್ತಿದ್ದೀರಾ ಎಚ್ಚರ!!!
ನಕಲಿ ಟ್ರಾವೆಲ್ ಏಜೆನ್ಸಿಗಳು ಮತ್ತು ನಕಲಿ ಹೋಟೆಲ್ ವೆಬ್ ಸೈಟ್ಗಳ ಹೆಸರಿನಲ್ಲಿ ಪ್ಯಾಕೇಜ್ ಜಾಹೀರಾತುಗಳು ನಿಮ್ಮನ್ನು ಮೋಸಗೊಳಿಸಬಹುದು. ಅಸಲಿ ಎಂದು ಖಾತ್ರಿಪಡಿಸಿಕೊಳ್ಳದ ಹೊರತು ಹಣ ಸಂದಾಯ ಮಾಡಬೇಡಿ. #spdavanagere #onlinefrauds #kumbhamela
🙏
1