
Davanagere District Police
February 8, 2025 at 08:13 AM
#ದಾವಣಗೆರೆ_ಜಿಲ್ಲಾ_ಪೊಲೀಸ್
*ತಿರುವುಗಳಲ್ಲಿ ಹಾಗೂ ವೃತ್ತಗಳಲ್ಲಿ ಅತಿವೇಗದ ಚಾಲನೆ ಮಾಡುವುದು ಅಪಾಯಕಾರಿ. ನಿಧಾನವಾಗಿ ಚಾಲನೆ ಮಾಡಿ ರಸ್ತೆ ದಾಟುವಾಗ ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿಗಳನ್ನು ದಾಟುವಾಗ ಎಡ ಬಲ ನೋಡಿಕೊಂಡು ರಸ್ತೆ ದಾಟುವುದರಿಂದ ಅಪಘಾತಗಳಿಂದ ಸುರಕ್ಷಿತವಾಗಿರಬಹುದು.*
#spdavanagere #davanagere #trafficawareness #safedrivesavelives
👍
2