Davanagere District Police
Davanagere District Police
February 13, 2025 at 07:34 AM
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ರೀತಿಯ ಪೋಸ್ಟ್ ಗಳ ನೈಜತೆಯನ್ನು ತಿಳಿದುಕೊಳ್ಳಿರಿ.ಅಲ್ಲದೆ ಯಾವುದೇ ರೀತಿಯ ದ್ವೇಷಪೂರಿತ,ಪ್ರಚೋದನಾಕಾರಿ, ಸುಳ್ಳು ವದಂತಿಗಳನ್ನು ರಚಿಸುವುದಾಗಲಿ, ರವಾನಿಸುವುದಾಗಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಚ್ಚರಿಕೆ. #stopfakenews #socialmedia #davanagere

Comments