Davanagere District Police
                                
                            
                            
                    
                                
                                
                                February 13, 2025 at 07:44 AM
                               
                            
                        
                            *ಅಪರಿಚಿತರಿಗೆ   ನಿಮ್ಮ ಮೊಬೈಲ್ ನ್ನು ನೀಡದಿರಿ.! ಅವರು ನಿಮ್ಮ ಮೊಬೈಲ್  ನಲ್ಲಿ  ಕಾಲ್ / ಮೆಸಜ್ ಪಾರವರ್ಡಿಂಗ್ ಎನೆಬಲ್ ಗೊಳಿಸಿ ವಂಚಿಸಬಹುದು. ನಿಮ್ಮ ಮೊಬೈಲ್ ನಲ್ಲಿ ##002# ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ನೀವು ಕಾಲ್ / ಮೆಸಜ್ ಪಾರವರ್ಡಿಂಗ್ ಡಿಸೆಬಲ್ ಗೊಳಿಸಿಕೊಳ್ಳಬಹುದು.ಸೈಬರ್ ವಂಚನೆಗಳ ಬಗ್ಗೆ ಜಾಗರೂಕರಾಗಿರಿ, ಸುರಕ್ಷಿತವಾಗಿರಿ! 🔒*
                        
                    
                    
                    
                    
                    
                                    
                                        
                                            👍
                                        
                                    
                                    
                                        1