Davanagere District Police
February 14, 2025 at 01:17 PM
#ದಾವಣಗೆರೆ_ಜಿಲ್ಲಾ_ಪೊಲೀಸ್
ನಿಮ್ಮ ಡಿಜಿಟಲ್ ಖಾತೆಗಳ ಸುರಕ್ಷತೆಗಾಗಿ *#strong Password* ಗಳನ್ನು ಅಳವಡಿಸಿ, ವಂಚಕರಿಂದ ನಿಮ್ಮ ಖಾತೆಗಳು ಸುರಕ್ಷಿತವಾಗಿರುವಂತೆ ಜಾಗ್ರತೆವಹಿಸಿ
#spdavanagere #strongpassword #cybersafety
👍
1