Davanagere District Police
Davanagere District Police
February 14, 2025 at 01:32 PM
**ಡಿಜಿಟಲ್ ಆರೇಸ್ಟ್ ಎಂಬುದೇ ಇಲ್ಲ,* *ಹಣ ಸುಲಿಗೆ ಮಾಡುವ ಒಂದು ರೀತಿಯ ಸ್ಕ್ಯಾಮ್* *ವಂಚಕರಿಂದ ಸುರಕ್ಷಿತವಾಗಿರಿ.* *ವಂಚನೆಗೊಳಗಾದಲ್ಲಿ/ಅನುಮಾನಸ್ಪದವಾದ ಕರೆ ಬಂದಲ್ಲಿ ಕೂಡಲೇ ಸೈಬರ್ ಸಹಾಯವಾಣಿ 1930 ಗೆ ಕರೆ ಮಾಡಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.* @ದಾವಣಗೆರೆ ಜಿಲ್ಲಾ ಪೊಲೀಸ್ what's app channel : https://whatsapp.com/channel/0029Va9kchp2ER6gn7Es1j2k ಅನ್ನು ಅನುಸರಿಸುತ್ತಿರಿ ಮತ್ತು #byetoscamsin2025 ಎಂದು ಹೇಳಿ*
👍 1

Comments