Davanagere District Police
Davanagere District Police
February 14, 2025 at 02:12 PM
*ಸರಗಳ್ಳರು ಇರುತ್ತಾರೆ ಎಚ್ಚರಿಕೆ!!!* *ಅಪರಿಚಿತರೊಂದಿಗೆ ಮಾತಾನಾಡುವಾಗ ದೂರದಿಂದ ಮಾತಾನಾಡಿ, ಅಂತರವನ್ನು ಕಾಯ್ದುಕೊಳ್ಳಿ.* *ನಿಮ್ಮ ಒಡವೆಗಳನ್ನು ಖದಿಯಲು ಸರಗಳ್ಳರು ಹೊಂಚು ಹಾಕಿರುತ್ತಾರೆ. ಜಾಗರೂಕರಾಗಿರಿ..* @ದಾವಣಗೆರೆ ಜಿಲ್ಲಾ ಪೊಲೀಸ್ what's app channel : https://whatsapp.com/channel/0029Va9kchp2ER6gn7Es1j2k ಅನ್ನು ಅನುಸರಿಸುತ್ತಿರಿ Get more updates of Davanagere District Police
🙆‍♂️ 1

Comments