Davanagere District Police
Davanagere District Police
February 25, 2025 at 03:18 PM
*ವಿದ್ಯಾನಗರ ಪೊಲೀಸರ ಕಾರ್ಯಚರಣೆ* : ಕ *ಳ್ಳತನ ಪ್ರಕರಣ ದಾಖಲಾಗಿ 24 ಗಂಟೆಗಳಲ್ಲಿಯೇ ಆರೋಪಿತನ ಬಂಧಿಸಿದ್ದು, ಕಳ್ಳತನ ಮಾಡಿದ ನಗದು ಹಣವನ್ನು ವಶಪಡಿಸಿಕೊಂಡೊರುತ್ತಾರೆ.* #spdavanagere #vidyanagaraps #davanagere
👍 2

Comments