
Abvp Karnataka North
February 14, 2025 at 04:38 AM
ಇಂದು ನಮ್ಮ ದೇಶವು ಎಂದು ಮರೆಯಲಾರೆವು ಕರಾಳ ದಿನ, ಭಾರತಾಂಬೆಯ ರಕ್ಷಣೆಗಾಗಿ ನಮ್ಮ ಕೆಚ್ಚೆದೆ ಯೋಧರು ಬಲಿದಾನಗೈದ ದಿನ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶತ ಶತ ನಮನಗಳು.
#abvpkarnatakanorth #blackday #14februaryblackday