Janadhvani Online News
February 1, 2025 at 06:08 PM
*ಉಮ್ರಾ ಯಾತ್ರಿಕರಿಗೆ ಏಪ್ರಿಲ್ 29 ರವರೆಗೆ ಮಾತ್ರ ಸೌದಿಯಲ್ಲಿ ಇರಲು ಅವಕಾಶ*
> ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾವನ್ನು ಪ್ರವೇಶಿಸಲು ಏಪ್ರಿಲ್ 13 ಕೊನೆಯ ದಿನಾಂಕವಾಗಿದೆ.
https://janadhvani.com/post/50499/