
Janadhvani Online News
186 subscribers
About Janadhvani Online News
ಜನಧ್ವನಿ ಕನ್ನಡ ಆನ್‌ಲೈನ್ ನ್ಯೂಸ್, ದೇಶ ವಿದೇಶ ಸುದ್ದಿಗಳೊಂದಿಗೆ ಅನಿವಾಸಿ ಮಿತ್ರರಿಗೆ ಉಪಯುಕ್ತವಾದ ಗಲ್ಫ್ ಸುದ್ದಿಗಳನ್ನು ಸಕಾಲಕ್ಕೆ ಪ್ರಕಟಿಸಲಾಗುವುದು.
Similar Channels
Swipe to see more
Posts

*20 ವರ್ಷಗಳ ಜೈಲು ಶಿಕ್ಷೆ: ರಹೀಮ್ ಪ್ರಕರಣದಲ್ಲಿ ರಿಯಾದ್ ನ್ಯಾಯಾಲಯದ ನಿರ್ಣಾಯಕ ತೀರ್ಪು* > 13 ಬಾರಿ ಮುಂದೂಡಲ್ಪಟ್ಟ ಪ್ರಕರಣದಲ್ಲಿ ಕೊನೆಗೂ ಮಹತ್ವದ ತೀರ್ಪು ಹೊರಬಿದ್ದಿದೆ. https://janadhvani.com/post/51608/

*ದ.ಕ.ಜಿಲ್ಲಾದ್ಯಂತ ವಿಪರೀತ ಮಳೆ- ಮದರಸಗಳಿಗೆ ರಜೆ ನೀಡುವಂತೆ ಮದ್ರಸ ಮಂಡಳಿಗಳಿಗೆ ವಿನಂತಿ* https://janadhvani.com/post/51607/

*ಭಾರೀ ಮಳೆ: DC ಆದೇಶ ಮೇರೆಗೆ ಶಾಲೆ, ಪಿಯು ಕಾಲೇಜು ರಜೆ- ಡಿಗ್ರಿ ಕಾಲೇಜುಗಳಿಗೆ ರಜೆ ನೀಡುವವರು ಯಾರು?* > ಈ ಬಗ್ಗೆ ಜಿಲ್ಲಾಧಿಕಾರಿಯವರ ಪ್ರತಿಕ್ರಿಯೆ ಏನು? https://janadhvani.com/post/51617/

*ವಿಶ್ವದಲ್ಲೇ ಅತ್ಯಂತ ತಾಪವೇರಿದ ಸ್ಥಳಗಳಲ್ಲಿ ಸೌದಿ ಅರೇಬಿಯಾದ ಎರಡು ನಗರಗಳು* > ಯುಎಇಯಲ್ಲಿ ಅತಿ ಹೆಚ್ಚು ತಾಪಮಾನ 51.6 ಡಿಗ್ರಿ ಸೆಲ್ಸಿಯಸ್ ತಲುಪಿದೆ. https://janadhvani.com/post/51613/

*ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್: ಉಪಾಧ್ಯಕ್ಷರಾಗಿ ಮೌಲಾನಾ ಶಾಫಿ ಸಅದಿ ಅಧಿಕಾರ ಸ್ವೀಕಾರ* > ಸಾಮಾನ್ಯವಾಗಿ ವಕ್ಫ್ ಕೌನ್ಸಿಲ್, ವಕ್ಫ್ ಸಚಿವರು ಅಧ್ಯಕ್ಷರಾಗಿ ಸದಸ್ಯರನ್ನು ಮಾತ್ರ ನೇಮಕ ಮಾಡುವುದು ವಾಡಿಕೆಯಾಗಿದೆ https://janadhvani.com/post/51598/

*ಪ್ರಚೋದನಕಾರಿ ಭಾಷಣ ಎಫೆಕ್ಟ್ ?: ಕರಾವಳಿಯಲ್ಲಿ ಮತ್ತೆ ರಕ್ತದೋಕುಳಿ- ಮಾರಕಾಸ್ತ್ರಗಳಿಂದ ಯುವಕನ ಬರ್ಬರ ಹ*ತ್ಯೆ* > ಪ್ರಚೋದನಕಾರಿ ಭಾಷಣ ಬಿಗಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕರಾವಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾನ್ಯ ಗೃಹ ಸಚಿವರು ಭರವಸೆ ನೀಡಿದ್ದರು. *_ಮುಸ್ಲಿಮರ ವಿರುದ್ಧ ಬಹಿರಂಗ ಕೊಲೆಗೆ ಆಹ್ವಾನ ನೀಡುತ್ತಿರುವವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ_* https://janadhvani.com/post/51622/

*ಅಮಾಯಕ ಯುವಕನ ಕೊಲೆ ಖಂಡನೀಯ, ಕಠಿಣ ಕಾನೂನಿನಡಿಯಲ್ಲಿ ಶಿಕ್ಷೆ ನೀಡುವಂತೆ ಗೃಹಮಂತ್ರಿಯೊಂದಿಗೆ ಸಮಾಲೋಚನೆ- ನಿವೃತ್ತ DCP ಜಿ ಏ ಬಾವಾ* > ಕೊಲೆಗಾರ ಎಷ್ಟೇ ದೊಡ್ಡ ಜಾಲವಿದ್ದರೂ ಕಠಿಣ ಕಾನೂನು ಜರಗಿಸುವ ಬಗ್ಗೆ ಈಗಾಗಲೇ ಗೃಹಮಂತ್ರಿಯ ಜೊತೆಗೆ ಮಾತನಾಡಿದ್ದೇನೆ. https://janadhvani.com/post/51635/

*ಅಮಾಯಕ ಯುವಕನ ಕೊ*ಲೆ - ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲೆ ತೀವ್ರ ಖಂಡನೆ* > ಕೋಮುವಾದಿ ಶಕ್ತಿಗಳು ಬಹಿರಂಗವಾಗಿ ಪ್ರತೀಕಾರದ ಹೇಳಿಕೆ ಕೊಡುತ್ತಿರುವಾಗಲೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದೇ ಸರಣಿ ಕೊಲೆಗಳು ಮುಂದುವರಿಯಲು ಕಾರಣವಾಗಿದೆ. https://janadhvani.com/post/51633/

*ದೊರೆ ಸಲ್ಮಾನ್ ಅವರ ಹಜ್ ಅತಿಥಿಗಳಾಗಿ 100 ದೇಶಗಳಿಂದ 1,300 ಮಂದಿಗೆ ಆಹ್ವಾನ* > ಇದು ಖಾದಿಮುಲ್ ಹರಮೈನ್ 'ಹಜ್, ಉಮ್ರಾ ವಿಸಿಟೇಷನ್ ಪ್ರೋಗ್ರಾಮ್'ನ ಭಾಗವಾಗಿದೆ. https://janadhvani.com/post/51605/

*ಹಜ್ ಪರವಾನಗಿ ರಹಿತ ಮಕ್ಕಾಕ್ಕೆ ಕರೆದೊಯ್ಯಲು ಯತ್ನ - ಭಾರತೀಯ ಚಾಲಕ ಸಹಿತ 23 ಮಂದಿ ಬಂಧನ* > ಕಾನೂನು ಉಲ್ಲಂಘಕರಿಗೆ ಜೈಲು ಶಿಕ್ಷೆ, ಒಂದು ಲಕ್ಷ ರಿಯಾಲ್‌ಗಳ ದಂಡ, ಗಡೀಪಾರು ಮತ್ತು ಸೌದಿ ಅರೇಬಿಯಾಕ್ಕೆ 10 ವರ್ಷಗಳ ಪ್ರವೇಶ ನಿಷೇಧ ವಿಧಿಸಲಾಗುತ್ತದೆ. https://janadhvani.com/post/51596/