
Janadhvani Online News
February 2, 2025 at 05:09 PM
*ಮಹಾ ಕುಂಭಮೇಳ: ಸಂಕಷ್ಟಕ್ಕೀಡಾದವರಿಗೆ ಮುಸ್ಲಿಮರ ಆಸರೆ*
> ಕುಂಭಮೇಳದಲ್ಲಿ ಮುಸ್ಲಿಂ ಮಾರಾಟಗಾರರನ್ನು ಬಹಿಷ್ಕರಿಸುವಂತೆ ಆಮೂಲಾಗ್ರ ಹಿಂದುತ್ವ ಸಂಘಟನೆಗಳು ಕರೆ ನೀಡಿತ್ತು, ಆದರೂ ಸಂಕಷ್ಟಕ್ಕೀಡಾದವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಮುಸ್ಲಿಮರು ಮುಂದೆ ಬಂದಿದ್ದಾರೆ.
https://janadhvani.com/post/50470/