
Janadhvani Online News
February 5, 2025 at 05:11 PM
*ಹಕ್ಕಿ ಜ್ವರ ಪ್ರಕರಣಗಳು ಏರಿಕೆ: ಕೆಲವು ಗ್ರಾಮಗಳು 'ಎಚ್ಚರಿಕೆ ವಲಯ' - ಜಿಲ್ಲಾಡಳಿತ ಘೋಷಣೆ*
> ಎಚ್ಚರಿಕೆ ವಲಯದಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ ಹೇರಲಾಗಿದ್ದು, ಚಿಕನ್, ಹಕ್ಕಿಗಳ ಆಹಾರ, ಮೊಟ್ಟೆಗಳ ಖರೀದಿ ನಿಷೇಧಿಸಲಾಗಿದೆ.
https://janadhvani.com/post/50557/