
Janadhvani Online News
February 8, 2025 at 08:06 PM
*ಭಾರತೀಯನ ಹತ್ಯೆ ಪ್ರಕರಣ- ಯೆಮೆನ್ ಮತ್ತು ಸೌದಿ ಪ್ರಜೆಯನ್ನು ಗಲ್ಲಿಗೇರಿಸಿದ ಸೌದಿ ಅರೇಬಿಯಾ*
*_`ಮೃತ ಸಿದ್ದೀಖ್ ರಿಯಾದಿನ ಅಝೀಝಿಯ್ಯಾದಲ್ಲಿ ಕಿರಾಣಿ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದರು`_*
> ಬಡವರ ಮೇಲೆ ಹಲ್ಲೆ ನಡೆಸಿ, ಅವರ ಬದುಕುವ ಹಕ್ಕನ್ನು ನಿರಾಕರಿಸುವ ಮೂಲಕ ಅವರು ಇಸ್ಲಾಮಿಕ್ ಷರಿಯಾ ಪ್ರಕಾರ ಅಕ್ಷಮ್ಯ ಅಪರಾಧ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
https://janadhvani.com/post/50608/