Janadhvani Online News
February 16, 2025 at 11:40 AM
*ಟ್ರಂಪ್ ನ ಗಾಝಾ ಯೋಜನೆ: ಪರ್ಯಾಯ ಮಾರ್ಗಕ್ಕೆ ಮುಂದಾದ ಅರಬ್ ರಾಷ್ಟ್ರಗಳು- ಫೆ. 27 ರಂದು ರಿಯಾದ್‌ನಲ್ಲಿ ಶೃಂಗಸಭೆ*
> ಹಮಾಸ್ ಹಸ್ತಕ್ಷೇಪವಿಲ್ಲದೆ ಗಾಝಾವನ್ನು ಆಳಲು ರಾಷ್ಟ್ರೀಯ ಪ್ಯಾಲೆಸ್ತೀನಿಯನ್ ಸಮಿತಿಯ ಪ್ರಸ್ತಾಪ ಅತಿ ದೊಡ್ಡ ಚರ್ಚೆಯಾಗಲಿದೆ.
https://janadhvani.com/post/50701/