
Janadhvani Online News
February 17, 2025 at 06:01 PM
*ವಲಸಿಗರಿಗೆ ಪರಿಹಾರ: ಬಹ್ರೇನ್‌ನಲ್ಲಿ ಆರು ತಿಂಗಳ ಅವಧಿಯ ಕೆಲಸದ ಪರವಾನಗಿಗೆ ಅನುಮೋದನೆ*
> ದೇಶದಲ್ಲಿಲ್ಲಿರುವ ಕಾರ್ಮಿಕರನ್ನು ಸದುಪಯೋಗಪಡಿಕೊಂಡು, ಹೊಸ ವಲಸಿಗ ಕಾರ್ಮಿಕರ ನೇಮಕಾತಿಯನ್ನು ಕಡಿಮೆ ಮಾಡುವುದು ಮುಖ್ಯ ಗುರಿಯಾಗಿದೆ.
https://janadhvani.com/post/50724/