
Janadhvani Online News
February 20, 2025 at 07:25 AM
*ಬಹ್ರೈನ್: ಅಂತರ್-ಇಸ್ಲಾಮಿಕ್ ಸಂವಾದ ಸಮ್ಮೇಳನ- ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮತ್ತು ಖಲೀಲ್ ತಂಙಳ್ ಭಾಗಿ*
> 'ಒಂದು ಸಮುದಾಯ, ಒಗ್ಗಟ್ಟಿನ ಪ್ರಗತಿ' ಎಂಬ ವಿಷಯದ ಅಡಿಯಲ್ಲಿ, ವಿವಿಧ ಮುಸ್ಲಿಂ ಪಂಗಡಗಳ ನಡುವೆ ಏಕತೆ ಮತ್ತು ಸಂವಾದವನ್ನು ಸುಗಮಗೊಳಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ.
https://janadhvani.com/post/50760/