
The Federal Karnataka
February 27, 2025 at 10:26 AM
*ಹೋಟೆಲ್ ಹಾಗೂ ಉಪಾಹಾರ ಕೇಂದ್ರಗಳಲ್ಲಿ ಪಾಸ್ಟಿಕ್ ಹಾಳೆ ಬಳಸಿ ತಯಾರಿಸುವ ಅಕ್ಕಿ ಮತ್ತು ರವೆ ಇಡ್ಲಿ ಕ್ಯಾನ್ಸರ್ ಕಾರಕವಾಗಿದ್ದು, ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ ಎಂದು ಆರೋಗ್ಯ ಇಲಾಖೆ ಅಧ್ಯಯನ ತಿಳಿಸಿದೆ.*
https://karnataka.thefederal.com/state-of-the-nation/ban-on-use-of-plastic-in-hotels-and-restaurants-in-karnataka-173932