ವೇದಾಂತ ಅಮೃತ | ಅಹಂ ಬ್ರಹ್ಮಾಸ್ಮಿ | ಆಧ್ಯಾತ್ಮ | ಸನಾತನ ಧರ್ಮ | ಶೃಂಗೇರಿ ಗುರು ಪರಂಪರೆ | ಆದಿ ಶಂಕರ | Vedanta
ವೇದಾಂತ ಅಮೃತ | ಅಹಂ ಬ್ರಹ್ಮಾಸ್ಮಿ | ಆಧ್ಯಾತ್ಮ | ಸನಾತನ ಧರ್ಮ | ಶೃಂಗೇರಿ ಗುರು ಪರಂಪರೆ | ಆದಿ ಶಂಕರ | Vedanta
February 24, 2025 at 09:45 AM
ಇಂದು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪುಂದದಲ್ಲಿ, ಶ್ರೀ ಸಪರಿವಾರ ಉಮಾಮಹೇಶ್ವರ ಸ್ವಾಮಿ ಮತ್ತು ಶ್ರೀ ನಂದಿಕೇಶ್ವರ ಸ್ವಾಮಿ ಪರಿವಾರದ ಪುನಃಪ್ರತಿಷ್ಠಾ ಕುಂಭಾಭಿಷೇಕವನ್ನು ತಮ್ಮ ಅಮೃತ ಹಸ್ತಗಳಿಂದ ನೆರವೇರಿಸಿದರು. https://youtube.com/shorts/ipJ2Z0dRfpw
🙏 🙇‍♀️ 🙇‍♂️ ❤️ 19

Comments