
Dr. Dhananjaya Sarji
February 2, 2025 at 02:12 PM
ಉದ್ಯಮಿಗಳು ಹಾಗೂ ಆತ್ಮೀಯ ಸ್ನೇಹಿತರಾದ ಶ್ರೀ ಹರ್ಷ ಕಾಮತ್ ಮತ್ತು ಅವರ ಸಹೋದರರಾದ ಶ್ರೀ ವಿಶ್ವಾಸ್ ಕಾಮತ್ ಅವರ ಮಕ್ಕಳಾದ ಚಿ, ನಿರ್ಭಯ್ ಹಾಗೂ ಚಿ, ಅಥರ್ವ ಅವರ ಬ್ರಹ್ಮೋಪದೇಶ ಸಮಾರಂಭದಲ್ಲಿ ಪಾಲ್ಗೊಂಡು, ಶುಭ ಹಾರೈಸಲಾಯಿತು.
https://www.facebook.com/share/p/1EYbB9pSSf/