Dr. Dhananjaya Sarji
February 25, 2025 at 02:08 PM
*"ಬಿಜೆಪಿ ತೆಕ್ಕೆಯಲ್ಲಿ ಸಾಗರ ನಗರಸಭೆ ಸುಭದ್ರ"*
ಸಾಗರ ನಗರಸಭೆಗೆ ನಡೆದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಮೈತ್ರಿ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಸವಿತಾ ವಾಸು ಅವರಿಗೆ ಹಾರ್ದಿಕ ಅಭಿನಂದನೆಗಳು.
ನಿಮ್ಮ ಆಡಳಿತ ಅವಧಿಯಲ್ಲಿ ಸಾಗರ ನಗರವು ಸ್ವಚ್ಛ ಹಾಗೂ ಸುಂದರ ನಗರವಾಗಿ ಗುರುತಿಸಿಕೊಳ್ಳಲಿ ಜೊತೆಗೆ ಸಕಲ ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿ ಕಾಣಲಿ ಎಂದು ಆಶಿಸುತ್ತೇನೆ
https://www.facebook.com/share/p/1HWygGYWB3/
🙏
2