
HD Kumaraswamy
February 4, 2025 at 07:33 AM
ಹಿಂದೂಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜರು, ಕನ್ನಡ ನೆಲದ ಮಹಾನ್ ಪ್ರತಿಭೆ, ಭಾರತರತ್ನ ಪಂಡಿತ್ ಭೀಮಸೇನ ಜೋಶಿ ಅವರ ಜನ್ಮದಿನದ ಈ ದಿನದಂದು ಆ ಮೇರು ಗಾಯಕನಿಗೆ ನನ್ನ ಗೌರವಪೂರ್ವಕ ನಮನಗಳು.
#ಪಂಡಿತ್_ಭೀಮಸೇನಜೋಶಿ
#bhimsenjoshi
🙏
5