
HD Kumaraswamy
3.5K subscribers
About HD Kumaraswamy
ಹೆಮ್ಮೆಯ ಕನ್ನಡಿಗ | Union Minister of Steel and Heavy Industries - GOI.| Member of Parliament - Mandya | Former Chief Minister - Karnataka |
Similar Channels
Swipe to see more
Posts

ರಕ್ತದಾನ ಎಂದರೆ ಇನ್ನೊಂದು ಜೀವವನ್ನು ಉಳಿಸುವುದು, ಮತ್ತೊಂದು ದೇಹಕ್ಕೆ ಉಸಿರು ತುಂಬುವುದು. ಇದು ಅತ್ಯಂತ ಶ್ರೇಷ್ಠ ಕಾರ್ಯ. ಎಲ್ಲರೂ ರಕ್ತದಾನ ಮಾಡೋಣ. ಆರೋಗ್ಯವಂತ ಹಾಗೂ ಮಾನವೀಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸೋಣ. ರಕ್ತದಾನ ಮಹಾದಾನ ಎಂಬುದನ್ನು ನಾವು ಮರೆಯಬಾರದು 🙏 #WorldBloodDonorDay2025


Birthday greetings to my Cabinet colleague Shri @PiyushGoyal avaru. Your commitment to strengthening India’s trade and economic foundations is truly commendable. Wishing you continued success, good health, and a long life in service of the nation.


I spoke with several Kannadigas currently stranded in Israel due to the ongoing conflict. I inquired about their well-being and assured them that the matter is being actively pursued with the @MEAIndia to ensure their safe and swift return to India. I also conveyed that the Government of India, under the leadership of Hon’ble Prime Minister Shri @narendramodi avaru, is doing everything within its capacity to ensure the safety and welfare of all Indian nationals abroad. I appreciate the efforts of @indemtel officials in Israel for extending timely support to our citizens during this challenging time.


On the occasion of World Blood Donor Day, I extend my heartfelt appreciation to all voluntary blood donors whose noble act of service helps save countless lives. Blood donation is a vital pillar of our public health system. I urge every eligible citizen to come forward and contribute to this life-saving cause. Your generosity today ensures a healthier, safer tomorrow for our nation. #WorldBloodDonorDay2025


ಪ್ರಸ್ತುತ ಸಂಘರ್ಷದ ವೇಳೆ ಇಸ್ರೇಲ್‌ನಲ್ಲಿ ಸಿಲುಕಿರುವ ಹಲವಾರು ಕನ್ನಡಿಗರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅವರ ಕ್ಷೇಮ, ಸುರಕ್ಷತೆ ಬಗ್ಗೆ ವಿಚಾರಿಸಿದೆ. ಅವರೆಲ್ಲರೂ ತಾಯ್ನಾಡಿಗೆ ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಮರಳುವುದಕ್ಕೆ ತುರ್ತು ಕ್ರಮ ವಹಿಸಿ, @MEAIndia ದೊಂದಿಗೆ ಮಾತುಕತೆ ನಡೆಸುವ ಭರವಸೆ ನೀಡಿದ್ದೇನೆ. ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರ ನೇತೃತ್ವದಲ್ಲಿ ಭಾರತ ಸರಕಾರವು ಸಂಘರ್ಷಪೀಡಿತ ವಿದೇಶಗಳಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಬಗ್ಗೆ ಎಲ್ಲಾ ರೀತಿಯ ತುರ್ತು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದೇನೆ. ಇಂತಹ ಕಠಿಣ ಸಂದರ್ಭದಲ್ಲಿ ನಮ್ಮ ನಾಗರಿಕರಿಗೆ ಸಕಾಲಿಕ ನೆರವು ನೀಡಿದ್ದಕ್ಕಾಗಿ ಇಸ್ರೇಲ್‌ನಲ್ಲಿರುವ @indemtel ಅಧಿಕಾರಿಗಳ ಪ್ರಯತ್ನಗಳು ಶ್ಲಾಘನೀಯ.


🇮🇳 Bharat Steel 2026 - a proud initiative to showcase India’s steel strength to the world! Join us for the International Conference-cum-Exhibition on 16–17 April 2026 at Bharat Mandapam, New Delhi. Let’s shape the future of resilient, sustainable and self-reliant steel. @SteelMinIndia @PMOIndia #BharatSteel2026 #SteelForIndia #atmanirbharbharat


ಹಿರಿಯರು, ಮಾಜಿ ಸಚಿವರು ಹಾಗೂ ಅಖಿಲ ಭಾರತೀಯ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಶ್ರೀ ಶಾಮನೂರು ಶಿವಶಂಕರಪ್ಪ ಅವರಿಗೆ 95ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ಭಗವಂತ ತಮಗೆ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಹಾಗೂ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಸುದೀರ್ಘ ಕಾಲ ಜನಸೇವೆ ಮಾಡುವ ಚೈತನ್ಯ, ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತೇನೆ.


Shri B.R. Naidu, Chairman of the Tirumala Tirupati Devasthanams (TTD), called on me in Bengaluru today. He was accompanied by TTD Board Member Shri Naresh Kumar and other dignitaries. It was a cordial and meaningful interaction. I extend my best wishes to them in their continued service to the devotees. @TTDevasthanams @BollineniRNaidu