
HD Kumaraswamy
February 6, 2025 at 07:33 AM
ಗಾನ ಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ ಅವರ ಪುಣ್ಯಸ್ಮರಣೆಯ ಈ ದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. ಅವರ ಗಾಯನ ನಮ್ಮ ನಡುವೆ ಸದಾ ಹಸಿರಾಗಿದೆ.
#latamangeshkar
🙏
❤️
9