HD Kumaraswamy
February 7, 2025 at 05:56 AM
ಕಾವ್ಯ, ವಿಮರ್ಶೆ, ಸಂಶೋಧನೆ, ನಾಟಕ ಸೇರಿದಂತೆ ಸಾಹಿತ್ಯ ಕ್ಷೇತ್ರದ ಎಲ್ಲಾ ಮಗ್ಗುಲುಗಳಲ್ಲಿಯೂ ಅನನ್ಯ ಸಾಧನೆ ಸಾಧನೆ ಮಾಡಿದ್ದ ರಾಷ್ಟ್ರಕವಿ ಹಾಗೂ ಪ್ರಾಧ್ಯಾಪಕರಾಗಿ ಅಪಾರ ಶಿಷ್ಯ ಬಳಗ ಹೊಂದಿದ್ದ ಡಾ. ಜಿ.ಎಸ್.ಶಿವರುದ್ರಪ್ಪ ಅವರ ಜನ್ಮದಿನದ ಈ ದಿನದಂದು ನನ್ನ ಭಾವಪೂರ್ಣ ನಮನಗಳು.
#ಡಾ_ಜಿಎಸ್_ಶಿವರುದ್ರಪ್ಪ
🙏
❤️
👍
13