ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
June 4, 2025 at 02:49 PM
ಮೇ ತಿಂಗಳಿನಲ್ಲಿ ರಾಜ್ಯಾದ್ಯoತ ಭಾರಿ ಮಳೆ ಬಂದ ಕಾರಣ ಜೂನ್ ತಿಂಗಳಿನಲ್ಲಿ ಸಾಮಾನ್ಯ ಮಳೆ ಬಂದರೂ ರಾಜ್ಯದಲ್ಲಿ ಜೂನ್ ಕೊನೆ ತನಕ ವಾಡಿಕೆಯ ಮಳೆ ಕೊರತೆ ಆಗುವ ಸಾಧ್ಯತೆ ಕಡಿಮೆ.
👍
🙏
❤️
😢
27