Davanagere District Police
Davanagere District Police
May 14, 2025 at 04:53 AM
#ದಾವಣಗೆರೆ_ಜಿಲ್ಲಾ_ಪೊಲೀಸ್ #ಭಾವಪೂರ್ಣ #ಶ್ರದ್ಧಾಂಜಲಿ ದಾವಣಗೆರೆ ಜಿಲ್ಲಾ ಪೊಲೀಸ್ ಡಿಎಆರ್ ಘಟಕದ ಪೊಲೀಸ್ ಕಾನ್ಸ್ಟೇಬಲ್ ಶ್ರೀ ರಾಮಪ್ಪ ಪೂಜಾರ್ ರವರು ದಿ:13-05-25 ರಂದು ಕರ್ತವ್ಯ ನಿರತ ಸಮಯದಲ್ಲಿ ಅಕಾಲಿಕ ಮರಣಕ್ಕೀಡಾಗಿದ್ದು ಜಿಲ್ಲಾ ಪೊಲೀಸ್ ಗೆ ಹಾಗೂ ಮೃತರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿರುತ್ತದೆ. ಮೃತರ ಕುಟುಂಬಕ್ಕೆ ಬಂಧು ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಜಿಲ್ಲಾ ಪೊಲೀಸ್ ವತಿಯಿಂದ ಪ್ರಾರ್ಥಿಸುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. #spdavanagere #davanagere #police #accident #death #deepcondolence
Image from Davanagere District Police: <a class="text-blue-500 hover:underline cursor-pointer" href="/hashtag...
🙏 😢 😭 🇮🇳 💐 😞 30

Comments