Davanagere District Police
Davanagere District Police
May 14, 2025 at 01:43 PM
https://www.instagram.com/reel/DJosTjCvshC/?igsh=emg3NzQzMzNieDlo ಕೆಟಿಜೆ ನಗರ ಪೊಲೀಸರ ಕಾರ್ಯಚರಣೆ, ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಬ್ಯಾಂಕ್ ನೌಕರನ ಬಂಧನ, 3 ಕೋಟಿಗೂ ಹೆಚ್ಚು ಮೌಲ್ಯದ ಬಂಗಾರದ ಆಭರಗಳು ವಶ #spdavanagere #ktjps #davanagere
👌 🫡 2

Comments