
Davanagere District Police
May 15, 2025 at 01:51 AM
https://www.instagram.com/reel/DJpYOG8TpyO/?igsh=MXYxaGYxbzgybzJidQ==
ಕೆಟಿಜೆ ನಗರ ಪೊಲೀಸರ ಕಾರ್ಯಚರಣೆ, ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಬ್ಯಾಂಕ್ ನೌಕರನ ಬಂಧನ, 3 ಕೋಟಿಗೂ ಹೆಚ್ಚು ಮೌಲ್ಯದ ಬಂಗಾರದ ಆಭರಗಳು ವಶ
#spdavanagere #ktjps #davanagere
👍
4