Davanagere District Police
Davanagere District Police
May 18, 2025 at 01:48 PM
https://www.instagram.com/reel/DJy_edHPl06/?igsh=MXNoYjZpbWNpbjl0OQ== ಇಂದು ದಾವಣಗೆರೆ ನಗರದ ಮಹಾ ನಗರ ಪಾಲಿಕೆ ಆವರಣದಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆಯ ಅಣಕು ಪ್ರದರ್ಶನ/Mock Drill ನಡೆಸಲಾಯಿತು. ಮಾನ್ಯ ಜಿಲ್ಲಾಧಿಕರಿಗಳಾದ ಶ್ರೀ ಗಂಗಾಧರ ಸ್ವಾಮಿ ಜಿ ಎಂ., ಪೋಲಿಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್, ಸಿಇಓ ರವರಾದ ಶ್ರೀ ಸುರೇಶ್ ಇಟ್ನಾಳ್ ರವರು, ಎಡಿಸಿ ರವರು, ಆಯುಕ್ತರು, ಉಪಸ್ಥಿತರಿದ್ದರು. ಹಾಗೂ ವಿವಿಧ. ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು. #mockdrill #davanagere
🙏 ❤️ 😮 5

Comments