
Davanagere District Police
May 28, 2025 at 01:29 PM
#ದಾವಣಗೆರೆ_ಜಿಲ್ಲಾ_ಪೊಲೀಸ್
*ಹೊನ್ನಾಳಿ ಪೊಲೀಸರ ಕಾರ್ಯಚರಣೆ:* *ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಕೋಳಿ ಜೂಜಾಟದ ಮೇಲೆ ಪೊಲೀಸ್ ದಾಳಿ, 08 ಜನರ ಬಂಧಿಸಿದ್ದು, ಜೂಜಾಟಕ್ಕೆ ಬಳಸಿದ್ದ 03 ಕೋಳಿಗಳು, 33,700/- ನಗದು ಹಣ, 04 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ* . ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ
#spdavanagere #honnali #davanagere

🙏
👍
9