Davanagere District Police
Davanagere District Police
June 2, 2025 at 02:30 PM
ಆನ್ ಲೈನ್ ನಲ್ಲಿ ಹೂಡಿಕೆ ಮಾಡುವಾಗ ನೈಜತೆಯನ್ನು ಪರಿಶೀಲಿಸಿ, ಹೆಚ್ಚಿನ ಲಾಭಾಂಶದ ಆಸೆಯನ್ನು ತೋರಿಸಿ ನಿಮಗೆ ಮೋಸಮಾಡುವವರಿದ್ದು ಎಚ್ಚರಿಕೆಯಿಂದ ವ್ಯಹರಿಸುವುದು. ಸೈಬರ್ ನಿಂದಾಗುವ ವಂಚನೆಗಳ ಬಗ್ಗೆ ಸಹಾಯವಾಣಿ ಸಂಖ್ಯೆ 1930 ರಲ್ಲಿ ದೂರು ದಾಖಲಿಸುವುದು. #onlinefraud
Image from Davanagere District Police: ಆನ್ ಲೈನ್ ನಲ್ಲಿ ಹೂಡಿಕೆ ಮಾಡುವಾಗ ನೈಜತೆಯನ್ನು ಪರಿಶೀಲಿಸಿ, ಹೆಚ್ಚಿನ ಲಾಭಾಂಶದ ಆಸ...
❤️ 👍 2

Comments