Davanagere District Police
Davanagere District Police
June 4, 2025 at 03:13 PM
#ದಾವಣಗೆರೆ_ಜಿಲ್ಲಾ_ಪೊಲೀಸ್ ದಾವಣಗೆರೆ ನಗರದಲ್ಲಿಂದು ಡಿಎಆರ್ ಕವಾಯತು ಮೈದಾನದಲ್ಲಿ ಪೊಲೀಸ್ ಅಧೀಕ್ಷಕರವರಾದ ಶ್ರೀ ಉಮಾ ಪ್ರಶಾಂತ್ ಐಪಿಎಸ್ ರವರು ರೌಡಿ ಆಸಾಮಿಗಳ ಪೇರೆಡ್ ನಡೆಸಿ , ಕಾನೂನು ಬಾಹಿರ ಚಟುವಟಿಕೆಗಳಲ್ಲಿ, ಸಾಮಾಜದಲ್ಲಿ ಮತೀಯ ಶಾಂತಿಗೆ ದಕ್ಕೆ ಬರುವ ಚಟುವಟಿಕೆಗಳಲ್ಲಿ ತೊಡಗದಂತೆ ಹಾಗೂ ಸಾರ್ವಜನಿಕರಿಗೆ ತೋಂದರೆ ನೀಡದಂತೆ ಎಚ್ಚರಿಕೆ ನೀಡಲಾಗಿದ್ದು, ಸಾಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳಿ ಎಂದು ತಿಳಿಹೇಳಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಜಿ ಮಂಜುನಾಥ ರವರು , ನಗರ ಡಿವೈಎಸ್ಪಿ ಶ್ರೀ ಶರಣಬಸವೇಶ್ವರ ರವರು ಉಪಸ್ಥಿತರಿದ್ದರು. #davanagere #rowdyparade #spdavanagere #davanagerepolice
Image from Davanagere District Police: <a class="text-blue-500 hover:underline cursor-pointer" href="/hashtag...
❤️ 🙏 3

Comments