
Davanagere District Police
June 5, 2025 at 03:22 PM
#ದಾವಣಗೆರೆ_ಜಿಲ್ಲಾ_ಪೊಲೀಸ್
#ದಾವಣಗೆರೆ_ಜಿಲ್ಲಾ_ಪೊಲೀಸ್
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬಾತಿ ಗ್ರಾಮದಲ್ಲಿ ಹಗಲು ಮನೆಕಳ್ಳತನ ಮಾಡಿದ್ದ ಪ್ರಕರಣದ ದಾಖಲಾಗಿ 24 ಗಂಟೆಯಲ್ಲಿ ಆರೋಪಿತರ ಬಂಧಿಸಿದ್ದು, ಆರೋಪಿತರಿಂದ ಅಂದಾಜು 5.98 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಪತ್ತೆಕಾರ್ಯ ತಂಡವನ್ನು ಪೊಲೀಸ್ ಅಧೀಕ್ಷಕರವರು ಪ್ರಶಂಸಿಸಿರುತ್ತಾರೆ
#davanagerepolice #dvgruralpss #davanagere
#davanagerepolice #dvgruralpss #davanagere

👏
1