Davanagere District Police
                                
                            
                            
                    
                                
                                
                                June 12, 2025 at 08:44 AM
                               
                            
                        
                            ಮಕ್ಕಳಿಗೆ ಪುಸ್ತಕವನ್ನು ನೀಡಬೇಕೇ ಹೊರತು, ಜವಾಬ್ದಾರಿಯ ಹೊರೆಯನ್ನಲ್ಲ. ಈ ಬಾರಿಯ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದಂದು ಪ್ರತಿಯೊಂದು ಮಗುವಿಗೆ ಅಗತ್ಯವಿರುವ ಬಾಲ್ಯವನ್ನು ನೀಡುವ ಪ್ರತಿಜ್ಞೆ ಮಾಡೋಣ. ಬಾಲ ಕಾರ್ಮಿಕ ಪದ್ಧತಿಯನ್ನು ವಿರೋಧಿಸೋಣ.
#worlddayagainstchildlabour #antichildlabourday #everydoordeservesadorset #notochildlabour #police #awareness
                        
                    
                    
                    
                        
                        
                                    
                                        
                                            👍
                                        
                                    
                                    
                                        3