Priyank Kharge 🇮🇳
May 23, 2025 at 06:21 AM
ರಸ್ತೆಗಳು ಅಭಿವೃದ್ಧಿಯೆಡೆಗಿನ ದಾರಿಗಳಾಗಿರುತ್ತವೆ, ಪರಿವರ್ತನೆಯ ಪಥಗಳಾಗುತ್ತವೆ.
ಗ್ರಾಮಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿಯೆಡೆಗೆ ಕೊಂಡೊಯ್ಯುವ ಸಲುವಾಗಿ ನಮ್ಮ ಸರ್ಕಾರ ರೂಪಿಸಿರುವ ಮಹತ್ವದ ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆಗಳು ಹೊಸ ಮನ್ವಂತರಕ್ಕೆ ಸಾಕ್ಷಿಯಾಗುವುದು ನಿಶ್ಚಿತ.
₹5,200 ಕೋಟಿ ವೆಚ್ಚದ, ಒಟ್ಟು 7,110 ಕಿ.ಮೀ ರಾಜ್ಯದ ಗ್ರಾಮೀಣ ರಸ್ತೆಗಳ ಸುಧಾರಣೆಯ ಈ ಯೋಜನೆ ದೇಶದಲ್ಲೇ ಪ್ರಥಮ ಎನ್ನಬಹುದಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ₹1000 ಕೋಟಿ ವೆಚ್ಚದ 1,150 ಕಿ.ಮೀ ರಸ್ತೆಗಳ ಅಭಿವೃದ್ದಿಯ ಕಲ್ಯಾಣ ಪಥ ಯೋಜನೆಯು ‘ಕಲ್ಯಾಣ‘ಕ್ಕೆ ನಿಜಾರ್ಥ ನೀಡಲಿದೆ.
“ಅಭಿವೃದ್ಧಿಯ ಗುರಿ, ಸುಸಜ್ಜಿತ ದಾರಿ“
ಇದು ಗ್ರಾಮೀಣಾಭಿವೃದ್ಧಿ ಇಲಾಖೆಯ ಗ್ರಾಮ ಕಲ್ಯಾಣದ ಕನಸು.
#ಪ್ರಗತಿಯತ್ತ_ಕರ್ನಾಟಕ
#2yearsofguaranteesarkara

🙏
❤️
👍
12