Priyank Kharge 🇮🇳
May 26, 2025 at 09:58 AM
ಗ್ರಾಮೀಣ ಆರ್ಥಿಕತೆಗೆ ಬಲ ನೀಡಿದ ನರೇಗಾ ಯೋಜನೆಯನ್ನು ನಮ್ಮ ಸರ್ಕಾರ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದೆ.
ಸಮುದಾಯಿಕ ಕಾಮಗಾರಿಗಳಿಂದ ಗ್ರಾಮಗಳ ಅಭಿವೃದ್ಧಿಯಲ್ಲದೆ, ವೈಯಕ್ತಿಕ ಕಾಮಗಾರಿಗಳಿಂದ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದೆ, ರೈತರ ಕೃಷಿ ಚಟವಟಿಕೆಗಳಿಗೆ ಬೆಂಬಲವಾಗಿದೆ.
ನರೇಗಾ ಯೋಜನೆಯಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಿದ್ದು ಈ ಯೋಜನೆಯ ಯಶಸ್ಸಿನ ಪ್ರತಿಬಿಂಬ. ಕೂಲಿ ಮೊತ್ತವನ್ನು ಏರಿಸಿ, 24.75 ಕೋಟಿ ಮಾನವ ದಿನಗಳನ್ನು ಸೃಜಿಸಿ ಸುಮಾರು 55 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಲಾಗಿದೆ. ₹3,532 ಕೋಟಿ ಹಣ ಗ್ರಾಮೀಣ ಜನರ ಕೈ ಸೇರಿದೆ.
“ದುಡಿಯುವ ಕೈಗಳಿಗೆ ಉದ್ಯೋಗ,
ಗ್ರಾಮಗಳ ವಿಕಾಸಕ್ಕೆ ನರೇಗಾ“
#ಪ್ರಗತಿಯತ್ತ_ಕರ್ನಾಟಕ
#2yearsofguaranteesarkara

👍
❤️
🙏
10