Priyank Kharge 🇮🇳
May 29, 2025 at 12:33 PM
‘ಜಲ ಸ್ವಾವಲಂಬಿ ಗ್ರಾಮ‘ ನಿರ್ಮಿಸುವುದು ನಮ್ಮ ಧ್ಯೇಯ. ಗ್ರಾಮಗಳಲ್ಲಿರುವ ಜಲ ಮೂಲಗಳನ್ನು ಗುರುತಿಸಿ, ಅವುಗಳನ್ನು ಪುನಃರುಜ್ಜೀವನಗೊಳಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಡಲಾಗುತ್ತಿದೆ.
ಇದರೊಂದಿಗೆ ಮನೆ ಮನೆಗೂ ನೀರಿನ ಸಂಪರ್ಕ ನೀಡುವ ಸಲುವಾಗಿ ರಾಜ್ಯ ಸರ್ಕಾರವು ₹23.094 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದು, ಸುಮಾರು 85 ಲಕ್ಷಕ್ಕೂ ಅಧಿಕ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ.
ಗ್ರಾಮೀಣ ಜನತೆಗೆ ಸ್ವಚ್ಛ ಕುಡಿಯುವ ನೀರನ್ನು ಒದಗಿಸುವಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ.
#ಪ್ರಗತಿಯತ್ತ_ಕರ್ನಾಟಕ
#2yearsofguaranteesarkara

❤️
🙏
👍
6