Bengaluru City Police

Bengaluru City Police

21.7K subscribers

Verified Channel
Bengaluru City Police
Bengaluru City Police
May 29, 2025 at 11:26 AM
ಹೆಚ್.ಎ.ಎಲ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣದಲ್ಲಿ 3 ಆರೋಪಿಗಳ ಬಂಧನ; ₹50 ಲಕ್ಷ ಮೌಲ್ಯದ 550 ಗ್ರಾಂ ಚಿನ್ನ ವಶ. 100 ಗ್ರಾಂ ಚಿನ್ನದ ಗಟ್ಟಿ ಒಬ್ಬರ ಮನೆಯಲ್ಲಿಂದ ಪತ್ತೆ. #crimeprevention #awareness
👍 1

Comments