
Bengaluru City Police
May 29, 2025 at 11:27 AM
28/05/2025 ರಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ್ ಐಪಿಎಸ್ ಅವರು, “ವಿಶ್ವ ಧೂಮಪಾನ ನಿರೋಧ ದಿನ” (ಮೇ 31, 2025) ನ ಹಿನ್ನೆಲೆಯಲ್ಲಿ ನಗರವ್ಯಾಪಿ ಕೈಗೊಳ್ಳಲಾಗುತ್ತಿರುವ ವಿಶೇಷ ಕಾರ್ಯಕ್ರಮಗಳ ವಿವರಗಳನ್ನು ಹಂಚಿಕೊಂಡರು.
#worldnotobaccoday #quitsmoking #notobacco #policeinvestigation
👍
1