Bengaluru City Police

Bengaluru City Police

22.1K subscribers

Verified Channel
Bengaluru City Police
Bengaluru City Police
May 30, 2025 at 06:34 AM
“ನಮ್ಮ ಬೆಂಗಳೂರಿನ ನಿಮ್ಮ ಪೊಲೀಸ್ ಕಮೀಷನರ್" ಪಾಡ್ ಕಾಸ್ಟ್ ಮೂಲಕ ಈ ಹಿಂದೆ ಬೆಂಗಳೂರು ನಗರದ ಆಯುಕ್ತರುಗಳಾಗಿ ಅಮೂಲ್ಯ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ಇಲಾಖೆಯ ಕುರಿತಾದ ಇತಿಹಾಸ, ಪರಂಪರೆ, ನಾಯಕತ್ವವನ್ನು ನಿಮ್ಮ ಜೊತೆ ಹಂಚಿಕೊಳ್ಳಲಿದ್ದಾರೆ. ಈ ವಿನೂತನ ಪಾಡ್ ಕಾಸ್ಟ್ ಅನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದು, ಇದರಲ್ಲಿ ಮಾಜಿ ಆಯುಕ್ತರುಗಳು ತಮ್ಮ ಪಯಣ, ಇಲಾಖೆಯ ಮೌಲ್ಯಗಳು ಹಾಗೂ ಅನುಭವವನ್ನು ಮೆಲುಕು ಹಾಕಲಿದ್ದಾರೆ. ಮೊದಲ ಆವೃತ್ತಿಯ ಮೊದಲ ಸಂಚಿಕೆ ಅತಿ ಶೀಘ್ರದಲ್ಲಿ History, leadership, and legacy—told by those who lived it! Introducing ‘Namma Bengalurina Nimma Commissioner’ — a new podcast series where former Commissioners of Bengaluru City Police share their journeys, values, and vision that helped shape modern policing in our city. Season 1, Episode 1 — Coming soon. #nammabengalurinanimmacommissioner #bengalurupolicepodcast #podcastseries #podcastdrop #realtalk💯 #police #namma112 #hoysala # #podcast #podcastshow #interview #entertainment #nammabengaluru #comingsoon #newpodcastalert
🫡 👍 ❤️ 6

Comments