
Bengaluru City Police
May 30, 2025 at 03:55 PM
ಸಿಗರೇಟು, ವೇಪ್ ಗಳನ್ನು ಸೇದುವ ಹವ್ಯಾಸ, ನೋಡಲು ಚೆನ್ನಾಗಿ ಕಾಣಬಹುದು, ಆದರೆ ಅದರ ಪರಿಣಾಮ ಅಪಾಯಕಾರಿ !
ತಂಬಾಕು ಹಾಗೂ ಇ-ಸಿಗರೇಟು ಬಳಕೆಯಿಂದಾಗುವ ಅಪಾಯಗಳ ಕುರಿತ ಟ್ರೈಲರ್ ಅನ್ನು ನೋಡಿ. ಆ ಮೂಲಕ ತಂಬಾಕು ವ್ಯಸನವನ್ನು ನಿರ್ಮೂಲನೆ ಮಾಡುವತ್ತ ಮೊದಲ ಹೆಜ್ಜೆ ಇಡಿ.
ಇದರ ಸಂಪೂರ್ಣ ವಿಡಿಯೋ ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ನಿರೀಕ್ಷಿಸಿ!
Looks cool. Feels light. Ends heavy. Watch this trailer on the hidden dangers of tobacco & vape use. Let this be your sign to quit.
Video dropping soon! Stay tuned
#bcpforsmokefreebengaluru #worldnotobaccoday #campaign #police #awareness #weserveandprotect #worldhealthorganization
👍
❤️
🫡
🙏
12